ಪುತ್ತೂರು: ಕಟ್ಟಾವು ಇನ್ಸೂರೆನ್ಸ್ ಸೆಂಟರ್ ನ ಎಲ್ಲಾ ಕೇಂದ್ರಗಳಲ್ಲಿ ಕೋವಿಡ್ -19, ಕೋರೋನಾ ಕವಚ್ ಮತ್ತು ಕೋರೋನಾ ರಕ್ಷಕ್ ಪಾಲಿಸಿಗಳು ಲಭ್ಯವಿದೆ. ಕೋರೋನಾ ಪಾಲಿಸಿ ಯಲ್ಲಿ ಆಸ್ಪತ್ರೆಯ ವೆಚ್ಚ ರೂ.5 ಲಕ್ಚ ವರೆಗೆ ಕ್ಷೇಮ್ ಮಾಡಬಹುದು ಮತ್ತು ಕೋರೋನಾ ರಕ್ಷಕ್ ಪಾಲಿಸಿಯಲ್ಲಿ ಕೋವೀಡ್ ಪಾಸಿಟಿವ್ ಇರುವವರರಿಗೆ ಒಂದೇ ಬಾರಿಗೆ ರೂ. 2.50. ಲಕ್ಷ ಪಾವತಿಸಲಾಗುವುದು ಎಂದು ಕಟ್ಟಾವು ಇನ್ಸೂರೆನ್ಸ್ ಸೆಂಟರ್ ಮಾಲಕ ಸತೀಶ್ ರೈ ಕಟ್ಟಾವು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9632585809 ಅನ್ನು ಸಂಪರ್ಕ ಮಾಡಬಹುದು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.