Breaking News

ಮತ್ತೆ ಮುಳುಗಡೆಯಾದ ಚೆಲ್ಯಡ್ಕ ಸೇತುವೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕಿನ ಮುಳುಗು ಸೇತುವೆ ಎನಿಸಿಕೊಂಡಿರುವ ಪುತ್ತೂರು‌-ಪಾಣಾಜೆ‌ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ‌ ಸೇತುವೆಯು ಜು.16 ರಂದು ಸುರಿದ‌ ಭಾರಿ‌ ಮಳೆಗೆ ಮತ್ತೆ‌ ಮುಳುಗಡೆಯಾಗಿದೆ.‌

ಬೆಳಗ್ಗಿನಿಂದಲೇ‌ ಭಾರಿ ಪ್ರಮಾಣದಲ್ಲಿ ಮಳೆ‌ ಸುರಿಯಲಾರಂಭಿಸಿದ್ದು ಮಧ್ಯಾಹ್ನದ ವೇಳೆಗೆ ಸೇತುವೆ ಮುಳುಗಡೆಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ಅಂದರೆ ಜು.7ರಂದು ಮೊದಲ ಭಾರಿಗೆ ಸೇತುವೆಯು ಮುಳುಗಡೆಯಾಗಿತ್ತು. ಇದೀಗ ಎರಡನೇ‌ ಭಾರಿಗೆ ಸೇತುವೆ ಮುಳುಗಡೆಯಾಗಿದೆ.

ಸೇತುವೆ ಮುಳುಗಡೆಯಾಗುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದರೂ ಜು.16 ರಿಂದ ಜಿಲ್ಲಾಡಳಿತ ಲಾಕ್ ಡೌನ್‌ ಜಾರಿಗೊಳಿಸಿರುವುದರಿಂದ ಜನತೆಗೆ ತೊಂದರೆ ಉಂಟಾಗಿರುವುದಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.