ಮುದ್ಯ ಸಾರ್ವಜನಿಕ ಗಣೇಶೋತ್ಸವ ಸಮಿತಿ: ಅಧ್ಯಕ್ಷರಾಗಿ ಸೋಮಸುಂದರ, ಕಾರ್ಯದರ್ಶಿಯಾಗಿ ಶಶಿಧರ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೋಮಸುಂದರ ಕೊಡಿಪಾನ, ಕಾರ್ಯದರ್ಶಿಯಾಗಿ ಶಶಿಧರ ಮುದ್ಯ ಹಾಗೂ ಕೋಶಾಧಿಕಾರಿಯಾಗಿ ಅಶೋಕ ರೆಂಜಾಳ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷರಾಗಿ ಸೋಮಸುಂದರ        ಕಾರ್ಯದರ್ಶಿಯಾಗಿ ಶಶಿಧರ

ಜು.6ರಂದು ಮುದ್ಯದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸೇಸಪ್ಪ ಗೌಡ ಉಪಾತಿಪಾಲು, ಉಪಾಧ್ಯಕ್ಷರಾಗಿ ಮಹೇಂದ್ರ ವರ್ಮ, ಜೊತೆ ಕಾರ್ಯದರ್ಶಿಯಾಗಿ ರವಿ ಒರುಂಬೋಡಿ, ಸದಸ್ಯರುಗಳಾಗಿ ದಯಾನಂದ ಆರಾಲುತೋಟ, ಜತ್ತಪ್ಪ ಗೌಡ ಪೂಯಿಲ, ಸದಾನಂದ ಶಿಬಾರ್ಲ, ಮೋನಪ್ಪ ಗೌಡ ಬೆದ್ರೋಡಿ, ಪೂವಪ್ಪ ಮೇಸ್ತ್ರಿ ನಂಜಳಿ, ರವಿಭೀಮ ಭಟ್ ಪೊರೋಳಿ, ಸದಾನಂದ ಕೋಡಿಮನೆ, ರವಿ ಎಂಜಿರಡ್ಕ ಆಯ್ಕೆಗೊಂಡಿದ್ದಾರೆ.

ಸತ್ಯನಾರಾಯಣ ಪೂಜಾ ಸಮಿತಿ ಬರ್ಖಾಸ್ತು:
೨೦೧೧ರಿಂದ ೨೦೧೯ರ ತನಕ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತಿತ್ತು. ಸದ್ರಿ ದೇವಸ್ಥಾನವು ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಲು ಆದೇಶ ಬಂದಿದೆ. ಆದ್ದರಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಬರ್ಖಾಸ್ತುಗೊಳಿಸಲು ಸಭೆಯಲ್ಲಿ ನಿರ್ಣಯಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.