Breaking News

ದ್ವಿತೀಯ ಪಿಯುಸಿ: ಮಾಣಿ ದಾರುಲ್ ಇರ್ಶಾದ್ ಮಹಿಳಾ ಕಾಲೇಜಿನ ಉಮೈರಾ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಾಣಿ ದಾರುಲ್ ಇರ್ಷಾದ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಉಮೈರಾ ಅಳಕೆಮಜಲುರವರು 549 ಅಂಕಗಳನ್ನು ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅರ್ಥಶಾಸ್ತ್ರದಲ್ಲಿ 98, ಇತಿಹಾಸ 96, ಅಕೌಂಟೆನ್ಸಿ 96, ವ್ಯವಹಾರ ಅಧ್ಯಯನ 93, ಕನ್ನಡ 86 ಹಾಗೂ ಇಂಗ್ಲೀಷ್‌ನಲ್ಲಿ 80 ಅಂಕಗಳನ್ನು ಪಡೆದು ಶೇ.91.50 ಅಂಕದ ಸಾಧನೆ ಮಾಡಿದ್ದಾರೆ.

ಅಳಕೆಮಜಲು ಇಸ್ಮಾಯಿಲ್ ಹಾಗೂ ಬೀಫಾತಿಮಾ ದಂಪತಿಗಳ ಪುತ್ರಿಯಾಗಿರುವ ಉಮೈರಾ ಅವರು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಭಾತೀಷ್ ಅಳಕೆಮಜಲುರವರ ಸಹೋದರಿಯಾಗಿದ್ದಾರೆ.

About The Author

Related posts

1 Comment

  1. ಅಬ್ದುಲ್ ಖಾದರ್

    ದಾರುಲ್ ಇರ್ಶಾದ್ ಅಧೀನದ ಕಬಕ ಕೆಜಿಎನ್ ಮಹಿಳಾ ಕಾಲೇಜಿನ ವಿದ್ಯಾರ್ಥಿಸಂಘದ ಅಧ್ಯಕ್ಷೆಯಾಗಿದ್ದರು ಉಮೈರಾ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.