ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ,ಕೆಮ್ಮಾರ ಸಂಪೂರ್ಣ ಸ್ತಬ್ದ | ಪೊಲೀಸರಿಂದ ಬಿಗಿ ಬಂದೋಬಸ್ತ್

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಕೊರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಜು.19ರಂದು ಲಾಕ್ ಡೌನ್ ಘೋಷಣೆ ಮಾಡಿದ್ದು, ಮೆಡಿಕಲ್ ಹೊರತು ಪಡಿಸಿ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ , ಕೆಮ್ಮಾರ ಸಂಪೂರ್ಣ ಸ್ತಬ್ದಗೊಂಡಿದೆ. ಆಲಂಕಾರು ಪೇಟೆಯಲ್ಲಿ, ರಾಮಕುಂಜದಲ್ಲಿ, ಕೊಯಿಲದಲ್ಲಿ ಕಡಬ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದರು. ಅಗತ್ಯ ವಾಹನಗಳು ಮಾತ್ರ ಒಡಾಟ ನಡೆಸುತ್ತಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.