Breaking News

ಕೆಮ್ಮಿಂಜೆ ದೇವಾಲಯದಲ್ಲಿ ನಾಗರಪಂಚಮಿಗೆ ಭಕ್ತಾದಿಗಳಿಗೆ ಸೇವೆ ನಡೆಸಲು ಅವಕಾಶ ಇಲ್ಲ | ದೇವಾಲಯದ ಆಡಳಿತಾಧಿಕಾರಿ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ಸೇವೆಗಳನ್ನು ನಿಷೇಧಿಸಿದ್ದು ಅದರಂತೆ ಕೆಮ್ಮಿಂಜೆ ಶ್ರೀಷಣ್ಮುಣ ಸುಬ್ರಹ್ಮಣ್ಯ ಶ್ರೀಮಹಾವಿಷ್ಣು ದೇವಾಲಯದಲ್ಲಿ ಜು.25ರಂದು ನಡೆಯುವ ನಾಗರಪಂಚಮಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಆಗಮಿಸಿ ಯಾವುದೇ ರೀತಿಯ ಸೇವೆಗಳನ್ನು ನಡೆಸಲು ಅವಕಾಶವಿರುವುದಿಲ್ಲ.

ಭಕ್ತಾದಿಗಳು ಸಹಕರಿಸಬೇಕೆಂದು ದೇವಾಲಯದ ಆಡಳಿತಾಧಿಕಾರಿ ಸುಲೋಚನಾ ಪಿ.ಕೆ. ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.