Breaking News

ಅನಿಕೇತ್‌ ಎಸ್‌ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

ಪತ್ತೂರು: 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಅನಿಕೇತ್‌ ಎಸ್‌ ರೈ ರವರು ವಿಜ್ಞಾನ ವಿಭಾಗದಲ್ಲಿ 556( ಶೇ. 92.6) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಸತೀಶ್‌ ಕುಮಾರ್‌ ರೈ  ಪಳ್ಳಪ್ಪಾಡಿ ಮತ್ತು ಚಿತ್ರಾ ಎಸ್‌ ರೈ ಕೆಮ್ಮಾರ ಹೊಸಗದ್ದೆ ದಂಪತಿಯ ಪುತ್ರ. ದಿ.ಗುಡ್ಡಪ್ಪ ರೈ, ಸುಂದರಿ ರೈ ಹೊಸಗದ್ದೆ ದಂಪತಿಯವರ ಮೊಮ್ಮಗ ಮತ್ತು ಸದಾಶಿವ ರೈ ಹಾಗೂ ದಿ. ಹರೀಶ್‌ ರೈ ಪುತ್ತೋಳಿ ಹೊಸಗದ್ದೆ ಇವರ ಅಳಿಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.