Breaking News

ಪುತ್ತೂರು ಪೊಲೀಸ್ ಠಾಣೆಯ ನಾಲ್ವರು, ವೈದ್ಯರೊಬ್ಬರು ಸೇರಿದಂತೆ ತಾಲೂಕಿನಲ್ಲಿ 13 ಕೊರೋನಾ ಪ್ರಕರಣ | ಜು.24ರ ಪುತ್ತೂರು ಕಡಬ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಎ.ಎಸ್.ಐ, ನಾಲ್ವರು ಸಿಬ್ಬಂದಿಗಳು, ಖಾಸಗಿ ಆಸ್ಪತ್ರೆಯ ವೈದ್ಯೆ ಸೇರಿದಂತೆ ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ 13 ಕೊರೋನಾ ಪ್ರಕರಣ ದಾಖಲಾಗಿದೆ.

ಪುತ್ತೂರು ನಗರ ಪೊಲೀಸ್ ಠಾಣೆಯ 58 ವರ್ಷದ ಎ.ಎಸ್.ಐ, 44 ವರ್ಷ, 28 ವರ್ಷ, 38 ವರ್ಷದ ಸಿಬ್ಬಂದಿಗಳು, ವೈದ್ಯರಾಗಿರುವ ನೆಕ್ಕಿಲಾಡಿ ಗ್ರಾಮದ 32 ವರ್ಷದ ಮಹಿಳೆ, ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ 60 ವರ್ಷ ಪ್ರಾಯದ ವ್ಯಕ್ತಿ, ಒಳಮೊಗ್ರು ಗ್ರಾಮದ 56 ವರ್ಷ ಪ್ರಾಯದ ವ್ಯಕ್ತಿ, ಕೊಡಿಪ್ಪಾಡಿ ಗ್ರಾಮದ 67 ವರ್ಷ ಪ್ರಾಯದ ಮಹಿಳೆ, ಪುತ್ತೂರು ಬಪ್ಪಳಿಗೆ ನಿವಾಸಿ 33 ವರ್ಷ ಪ್ರಾಯದ ಯುವಕ, ಚಿಕ್ಕಮುಡ್ನೂರು ಗ್ರಾಮದ 52 ವರ್ಷ ವ್ಯಕ್ತಿ, ಪಡ್ನೂರು ನಿವಾಸಿ 55 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

ಕಡಬ:
ಕುದ್ಮಾರು ಗ್ರಾಮದ 58 ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ ಗ್ರಾಮದ 65 ವರ್ಷ ಪ್ರಾಯದ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.