Breaking News

ಗುಮ್ಮಟೆಗದ್ದೆ: ನೂತನ ಸಾನಿಧ್ಯ ಪ್ರಗತಿ ಬಂದು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಗುಮ್ಮಟೆಗದ್ದೆ ಒಕ್ಕೂಟದಲ್ಲಿ ಸಾನಿಧ್ಯ ಹೆಸರಿನ ನೂತನ ಪ್ರಗತಿ ಬಂದು ತಂಡವನ್ನು ಜು.24  ರಂದು ಉದ್ಘಾಟಿಸಲಾಯಿತು.
     ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬೆಟ್ಟಂಪಾಡಿ ವಲಯ ಮೆಲ್ವೀಚಾರಕಿ ಕವಿತಾ ವಸಂತ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ತಂಡದ ಪ್ರಬಂಧಕರಾಗಿ  ಮೋಹನ, ಸಂಯೋಜಕರಾಗಿ ಮೋಹನ. ಡಿ, ಕೋಶಾಧಿಕಾರಿಯಾಗಿ ಸೆಮೀರ್.ಬಿ, ಇವರನ್ನು ಆರಿಸಲಾಯಿತು. ತಂಡದ ಸದಸ್ಯರಾದ ಗುರುರಾಜ, ಜಗನ್ನಾಥ, ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.