ನಾಳೆ (ಜು.26) ಸಂಡೇ ಲಾಕ್‌ಡೌನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಾರದ ಲಾಕ್‌ಡೌನ್ ಕೊನೆಗೊಂಡಿದ್ದರೂ ಭಾನುವಾರದ ಲಾಕ್‌ಡೌನ್ ಈ ಹಿಂದಿನಂತೆ ಜು.26ರಂದೂ ಮುಂದುವರಿಯಲಿದೆ.

ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು ಇದೀಗ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲಾಗಿದೆ. ಆದರೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮಾತ್ರವಲ್ಲದೆ ಜು.26ರಂದು ನಾಲ್ಕನೇ ಭಾನುವಾರದ ಲಾಕ್‌ಡೌನ್ ನಡೆಯಲಿದ್ದು, ಜು. 25ರ ರಾತ್ರಿ 9 ಗಂಟೆಯಿಂದ ಇದು ಜಾರಿ ಬರಲಿದೆ. ಸಂಡೇ ಲಾಕ್‌ಡೌನ್ ಸಂದರ್ಭ ಸಂಪೂರ್ಣ ವಾಣಿಜ್ಯ, ವ್ಯವಹಾರ ಮತ್ತು ವಾಹನಗಳ ಓಡಾಟ ಸ್ಥಗಿತಗೊಳ್ಳಲಿದೆ.

About The Author

Related posts

1 Comment

 1. Abhishek Bellipady

  ಇದೊಂದು ಸಂಪೂರ್ಣ ಅವೈಜ್ಞಾನಿಕ ಲಾಕ್ ಡೌನ್ 😓
  ಇಷ್ಟು ದಿನ ಬಂದ್ ಮಾಡಿಕೊಂಡು ಬಂದ್ರು, ಇದರಲ್ಲಿ ಯಶಸ್ಸು ಸಿಗಲೇ ಇಲ್ಲ…
  ಒಂದು ದಿನ ಬಂದ್ ಮಾಡಿ ಪ್ರಯೋಜನ ಆದ್ರೂ ಏನು🙄

  ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಕೂಡ ಇದರ ಬಗ್ಗೆ ಮಾತನಾಡುವವರು ಇಲ್ಲ. ಸರ್ಕಾರ ಆಡಿದ್ದೆ ಆಟ😓

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.