HomePage_Banner
HomePage_Banner
HomePage_Banner
HomePage_Banner

ಚೆನ್ನಾವರ ಅಭ್ಯುದಯ ಯುವಕ ಮಂಡಲದಿಂದ ಕಾರ್ಗಿಲ್ ವಿಜಯ ದಿವಸ

Puttur_Advt_NewsUnder_1
Puttur_Advt_NewsUnder_1
ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ ಕಾರ್ಗಿಲ್ ವಿಜಯ ದಿವಸದ 22ನೇ ವರ್ಷಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾರ್ಗಿಲ್ ವಿಜಯಕ್ಕಾಗಿ ಮಡಿದ 527 ಹುತಾತ್ಮ ಯೋಧರಿಗೆ ಹಾಗೂ ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭ ಯುವಕ ಮಂಡಲದ ಪದಾಧಿಕಾರಿಗಳಾದ ದೀಕ್ಷಿತ್ ಜೈನ್, ಅಭಿಷೇಕ್ ರೈ, ಕೃಷ್ಣಪ್ಪ, ರವಿ ಕೆ, ನಂದ ಕುಮಾರ್, ನಿತೇಶ್ ಮಡಿವಾಳ, ಧೀರಜ್ ರೈ, ಪ್ರಜ್ವಲ್ ರೈ, ಜಗದೀಶ್, ಚರಣ್ ರೈ, ಕೌಶಿಕ್ ರೈ, ಪ್ರವೀಣ್, ಚಂದ್ರಹಾಸ ರೈ, ಸುಭಾಷ್ ಕೆ ಮೊದಲಾದವರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.