ಗೋಳಿತ್ತೊಟ್ಟು ನಿವಾಸಿಗೆ ಕೊರೋನಾ ಪಾಸಿಟಿವ್, ಮನೆ ಸೀಲ್ ಡೌನ್

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ : ಗೋಳಿತ್ತೊಟ್ಟು ಕಾಲೋನಿ ನಿವಾಸಿಯೋವ೯ರಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟ ಹಿನ್ನಲೆಯಲ್ಲಿ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸುಮಾರು 58 ವಷ೯ದ ವ್ಯಕ್ತಿ ಗೋಳಿತ್ತೊಟ್ಟಿನ ಹಾಡ್೯ವೇರ್ ಅಂಗಡಿಯೊಂದರಲ್ಲಿದ್ದು ಲಾಕ್ ಡೌನ್ ಬಳಿಕ ಅಂಗಡಿ ತೆರೆದಿರಲಿಲ್ಲ.

 

ಈ ಮಧ್ಯೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆ ಗೆ ಕಳುಹಿಸಲಾಗಿತ್ತು. ಅದರ ವರದಿ ಜು. 28ರಂದು ಪಾಸಿಟಿವ್ ಬಂದಿದ್ದು ಈ ಹಿನ್ನೆಲೆಯಲ್ಲಿ ಅವರ 1 ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಪಕ್ಕದ ಮನೆಯವರನ್ನುಹೋಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.