HomePage_Banner
HomePage_Banner
HomePage_Banner

ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಗೆ ವರ್ಗಾವಣೆ

Puttur_Advt_NewsUnder_1
Puttur_Advt_NewsUnder_1

 

 • ದ.ಕ. ಜಿಲ್ಲಾಧಿಕಾರಿಯಾಗಿ ಡಾ| ರಾಜೇಂದ್ರ ಕೆ.ವಿ.

ಪುತ್ತೂರು: ದ.ಕ ಜಿಲ್ಲಾಧಿಕಾರಿ  ಸಿಂಧೂ ಬಿ ರೂಪೇಶ್‌  ವರ್ಗಾವಣೆಯಾಗಿದ್ದಾರೆ. ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ| ರಾಜೇಂದ್ರ ಕೆ.ವಿ. ನೇಮಕಗೊಂಡಿದ್ದಾರೆ.

‌                                                    ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

ಸರಕಾರ ತಕ್ಷಣದಿಂದ ವರ್ಗಾವಣೆಗೊಳಿಸಿ ಆದೇಶಿಸಿದೆ. ಒಟ್ಟು 14 ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಸಿಂಧೂ ಬಿ ರೂಪೇಶ್‌ ರವರು ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್‌ ಸರ್ವಿಸಸ್ (ಇಡಿಸಿಎಸ್)‌ ಅದರ  ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ಬೆಳಗಾವಿ ಜಿಲ್ಲಾ ಪಂಚಾಯತ್‌ ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಈ ಹಿಂದೆ ಪುತ್ತೂರಿನ ಸಹಾಯಕ ಆಯುಕ್ತರಾಗಿಯೂ ಕರ್ತವ್ಯದಲ್ಲಿದ್ದ ಡಾ| ರಾಜೇಂದ್ರ ಕೆ.ವಿ.ರವರನ್ನು  ದ ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕೊಗೊಳಿಸಿ ಆದೇಶಿಸಲಾಗಿದೆ.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

2 Comments

 1. ಸುದರ್ಶನ್

  ಸಿಂಧೂ ವರ್ಗಾವಣೆ ನ್ಯಾಯಸಮ್ಮತವಾಗಿದೆ. ಆಕೆ ಕರ್ತವ್ಯ ಲೋಪದಿಂದಲೇ ದ.ಕ. ಜಿಲ್ಲೆ ಕರೋನಾ ಗೂಡಾಯಿತು. ಇದರಲ್ಲಿ ನಾಗರಿಕೆ ಅಸಹಕಾರ ಪ್ರಶ್ನೆಯೇ ಇಲ್ಲ. ಮೊದಲಿಗೆ ವೆನ್ ಲಾಕ್ DMO ಮಾತಿಗೆ ಮರುಳಾಗದೇ ಅಕೆಯನ್ನು ಓಡಿಸಿ ಕೊವಿಡ್ ಆಸ್ಪತ್ರೆ ತಯಾರಿ ಮಾಡಬೇಕಿತ್ತು. ಲಾಕ್ ಡೌನ್ ಸಮಯ ಅಲ್ಲಲ್ಲಿ ಜನ ಕಿಟ್ ಹಂಚಿಕೆಗೆ ಅವಕಾಶ ಕೊಡಬಾರದಿತ್ತು. ನೆಲ್ಯಾಡಿಯಂತ ಪ್ರಕರಣಕ್ಕೆ ಅವಕಾಶ ಕೊಡಬಾರದಿತ್ತು. ಆಕೆಯ ಮೇಲೆ ಸಣ್ಣಪುಟ್ಟ ಮಗುವಿನ ತಾಯಿಯೆಂದು ಯಾರೂ ಕನಿಕರ ತೋರಬಾರದಿತ್ತು.

  Reply
 2. indian

  naithika police giri nadeyalla bjp rss navaraddu adkoskara vargavane madiddu antha yelrigu gotthu… janaru nimma hage segani tindu go moothra kudiyodalla … anna thinno janrige reason gottu

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.