ಕೊಂಬೆಟ್ಟು ಅಟಲ್ ಉದ್ಯಾನವನದಲ್ಲಿ ವನಮಹೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಂಬೆಟ್ಟು ಅಟಲ್ ಉದ್ಯಾನವನದಲ್ಲಿ ಜು.29ರಂದು ವನಮಹೋತ್ಸವ ಆಚರಿಸಲಾಯಿತು.  ಪರಿಸರದ ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್ ಅವರು ಹೂವಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ವಸಂತ ಕಾರೆಕ್ಕಾಡು, ಜೀವಂಧರ್ ಜೈನ್, ದೀಕ್ಷಾ ಪೈ, ಪ್ರೇಮಲತಾ ನಂದಿಲ, ನವೀನ್ ಪೆರಿಯತ್ತೋಡಿ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಜ್ಯೋತಿ ನಾಯಕ್, ಶರಾವತಿ, ಪ್ರಭಾವತಿ, ಇಂದುಶೇಖರ್, ಅಶೋಕ್ ಹಾರಾಡಿ, ಕಿರಣ್ ಶಂಕರ್ ಮಲ್ಯ, ನವೀನ್ ಪಡಿವಾಳ್, ಗಣೇಶ್ ಬಾಳಿಗ, ಸಂದೀಪ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.