HomePage_Banner
HomePage_Banner
HomePage_Banner

ಕೋಡಿಂಬಾಡಿಯಲ್ಲಿ ರ್‍ಯಾಪಿಡ್ ಆಂಟಿಜನ್ ಉಚಿತ ಟೆಸ್ಟ್  ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಶೀಘ್ರವಾಗಿ ಪತ್ತೆ ಮಾಡುವ ರ್‍ಯಾಪಿಡ್ ಆಂಟಿಜನ್ ಉಚಿತ ಟೆಸ್ಟ್  ಶಿಬಿರ ಜು. 30ರಂದು ಕೋಡಿಂಬಾಡಿ ಸರ್ಕಾರಿ ದ.ಕ.ಜಿ.ಪ. ಶಾಲೆಯಲ್ಲಿ ನಡೆಯಿತು. 

ಈ ಸಂದರ್ಭದಲ್ಲಿ ತಾ. ಆರೋಗ್ಯಾಧಿಕಾರಿ ಡಾ. ಅಶೋಕ್‌ ರೈ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮುಷಾಕಿರ್ ಹುಸೇನ್ , ತಾ.ಪಂ ಸದಸ್ಯ ಲಕ್ಷ್ಮಣ್‌ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಪಂಚಾಯತ್ ಪಿಡಿಒ ಚಿತ್ರಾವತಿ,  ಗ್ರಮಕರಣಿಕ ಚಂದ್ರ ನಾಯ್ಕ್‌ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.