ಕಾಣಿಯೂರು: ಕಾಯಿಮಣ ಗ್ರಾಮದ ಅಣವುಮೂಲೆ ಕೂಸಪ್ಪ ಗೌಡ (77 ವ)ಅವರು ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಮೃತರು ಪುತ್ರರಾದ ಜಯಂತ, ಜಗದೀಶ, ಪುತ್ರಿಯರಾದ ಜಯಶ್ರೀ, ಜಲಜಾಕ್ಷಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.