ಬಲ್ನಾಡು: ಕಲ್ಲಾಜೆ ಹಾ.ಉ.ಮಹಿಳಾ ಸಹಕಾರ ಸಂಘದಿಂದ ರೋಗ ನಿರೋಧಕ ಮಾತ್ರೆ ವಿತರಣೆ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ತನ್ನ ಸದಸ್ಯರು ಮತ್ತು ಅವರ ಕುಟುಂಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಕೊರೋನಾ ಬರದಂತೆ ಮುನ್ನೆಚ್ಚರಿಕೆಯಾಗಿ ತಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಹೋಮಿಯೋಪತಿ ಮಾತ್ರೆಗಳ ವಿತರಣೆ ಕಾರ್ಯಕ್ರಮ ಜು.೨೯ರಂದು ಬಲ್ನಾಡು ಭಟ್ಟಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ದರ್ಬೆ ಶ್ರೀ ಮಂಗಳ ಹೋಮಿಯೋಪತಿ ಕ್ಲಿನಿಕ್ ನ ಡಾ.  ರಮೇಶ್ ಭಟ್ ಮಾತ್ರೆಯ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ದ .ಕ.  ಹಾಲು  ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್,  ದ.ಕ.  ಹಾಲು  ಒಕ್ಕೂಟದ  ವ್ಯವಸ್ಥಾಪಕ  ಡಾ. ರಾಮಕೃಷ್ಣ ಭಟ್, ಕ್ಯಾಂಪ್ಕೋ  ನಿರ್ದೇಶಕ  ಚನಿಲ    ತಿಮ್ಮಪ್ಪ ಶೆಟ್ಟಿ,  ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ದ  ಅಧ್ಯಕ್ಷೆ ಪೂರ್ಣಿಮಾ ಚೆನ್ನಪ್ಪ ಗೌಡ ಕೋಡಿಯಡ್ಕ, ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ  ಮತ್ತು ನಿರ್ದೇಶಕರು ಹಾಗೂ ಕಾರ್ಯದರ್ಶಿ ರೇಖಾ ಉಪಸ್ಥಿತರಿದ್ದರು. 
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.