HomePage_Banner
HomePage_Banner
HomePage_Banner
HomePage_Banner

ಆ.‌01: ಕಡಬದಲ್ಲಿ ಏರ್ ಟೆಲ್ ಸೇವಾ ಕೇಂದ್ರ ಕಡಬ ಶಾಖೆ ‘ಭಾಗ್ಯಲಕ್ಷ್ಮೀ ಕಮ್ಯುನಿಕೇಶನ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಸಿಎ ಬ್ಯಾಂಕಿನ ಯೋಗಕ್ಷೇಮ ಸಂಕೀರ್ಣದಲ್ಲಿ ಏರ್ ಟೆಲ್ ಸೇವಾ ಕೇಂದ್ರದ ಕಡಬ ಶಾಖೆ, ಭಾಗ್ಯಲಕ್ಷ್ಮೀ ಕಮ್ಯುನಿಕೇಶನ್ ಆ.1ರಂದು ಶುಭಾರಂಭಗೊಳ್ಳಲಿದೆ. ಬೆಳಿಗ್ಗೆ ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಶಾಖೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ವಲಯ ಏರ್ ಟೆಲ್ ವ್ಯವಹಾರ ಮುಖ್ಯಸ್ಥ ಸದಾನಂದ ಯು, ವಲಯ ಮಾರಾಟ ಅಧಿಕಾರಿ ಶರತ್ ಕೆ.ಎಸ್.ಉಪಸ್ಥಿತರಿರಲಿದ್ದಾರೆ.

 

ಏರ್ ಟೆಲ್ ಸಂಬಂಧಿತ ಸೇವೆಗಳು:
ಏರ್ ಟೆಲ್ ಹೊಸ ಸಿಮ್ ಕಾರ್ಡ್, ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಬೇರೆ ನೆಟ್ ವರ್ಕ್ ನಿಂದ ಪೋರ್ಟ್, ಏರ್ ಟೆಲ್ ಡಿಟಿಎಚ್, ಸೇಲ್ಸ್ ಸರ್ವೀಸ್, ಪಾಸ್ಟ್ ಟ್ಯಾಗ್, ಹೀರೋ, ಬಜಾಜ್ ಮೊದಲಾದ ಫೈನಾನ್ಸ್ಗಳ ಇಎಂಎ ಪಾವತಿ ಹಾಗೂ ಇನ್ನೀತರ ಸೇವೆಗಳು ಲಭ್ಯವಾಗಲಿದ್ದು, ಮಾನ್ಸೂನ್ ಧಮಾಕ ಆಫರ್ ನೀಡಲಾಗಿದ್ದು ಏರ್ ಟೆಲ್ ಅನ್ ಲಿಮಿಟೆಡ್ ನೆಟ್ ವರ್ಕ್ ಗೆ ಉಚಿತವಾಗಿ ಸೇರಲು ಅವಕಾಶ, ನಿಮ್ಮ ನಂಬರನ್ನು ಬದಲಾಯಿಸದೆ ಏರ್ ಟೆಲ್ ಸೇರಿರಿ ಹಾಗೂ ಪಡೆಯಿರಿ ಏರ್ ಟೆಲ್‌ ಅನ್ಲಿಮಿಟೆಡ್ ಹೆಲೋಟ್ಯೂನ್ಗಳು, ವಿಂಕ್ ಮ್ಯೂಸಿಕ್ ಮತ್ತು ಪ್ರೀಮಿಯಂ ಎಕ್ಸಿಟ್ರೀಮ್ ಕಂಟೆಂಟ್ಗಳು ಲಭ್ಯವಾಗಲಿದೆ.

ಏರ್ ಟೆಲ್ ಪೇಮೆಂಟ್ ಬ್ಯಾಂಕ್:
ಹಣ ವರ್ಗಾವಣೆ ಮತ್ತು ಹಿಂತೆಗೆತ, ಇನ್ಸೂರೆನ್ಸ್ ಸೌಲಭ್ಯ (ದ್ವಿಚಕ್ರಕೊರೋನಾ ವಿಮೆ, ಹಾಸ್ಪಿಕ್ಯಾಶ್), ಆರೋಗ್ಯ ಇನ್ಸೂರೆನ್ಸ್ ಸೌಲಭ್ಯ (ಡೆಂಗ್ಯೂ ಮಲೇರಿಯಾ), ವಿಮಾ ಪ್ರೀಮಿಯಂ ರೂ.129/-ರೂ 10000 ತನಕ ಕ್ಲೈಮ್, ಕೊರೋನಾ ಪಾಲಿಸಿ ರೂ.499/-ರೂ.25000 ತನಕ ಕ್ಲೈಮ್, ಅಪಘಾತ ವಿಮೆ ಮತ್ತು ಜೀವವಿಮೆ, ವಿಮಾ ಪ್ರೀಮಿಯಂ ರೂ.215 ರೂ 1.00.000 ತನಕ ಕ್ಲೈಮ್(1 ವರ್ಷ ಅವಧಿ), ಸಾಲ ಮರುಪಾವತಿ(ಬಜಾಜ್, ಹೀರೋ ಪಿನ್ ಕಾರ್ಪ್, ಐಸಿಐಸಿಐ, ಎಲ್.ಐ.ಸಿ ಇತ್ಯಾದಿ) ಕೇವಲ ಆಧಾರ್ ಸಂಖ್ಯೆಯನ್ನು ನೀಡಿದರೆ ಮೊಬೈಲ್ ನಂಬರನ್ನು ಬ್ಯಾಂಕ್ ಖಾತೆಯ ಲಿಂಕ್ ಮಾಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಪ್ರೋತ್ಸಾಹ ನೀಡುವಂತೆ ಭಾಗ್ಯಲಕ್ಷ್ಮೀ ಕಮ್ಯುನಿಕೇಶನ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.