ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ಹುದ್ದೆಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ತಾಂತ್ರಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು:

1) ಸಹಾಯಕ ಎಂಜಿನಿಯರ್ (ಸಿವಿಲ್)
2) ಕಿರಿಯ ಎಂಜಿನಿಯರ್ (ಸಿವಿಲ್)

ಹುದ್ದೆಗಳ ಸಂಖ್ಯೆ:

1) ಸಹಾಯಕ ಎಂಜಿನಿಯರ್ (ಸಿವಿಲ್): 600 ಹುದ್ದೆಗಳು
2) ಕಿರಿಯ ಎಂಜಿನಿಯರ್ (ಸಿವಿಲ್): 330 ಹುದ್ದೆಗಳು

ವಿದ್ಯಾರ್ಹತೆ:

1) ಸಹಾಯಕ ಎಂಜಿನಿಯರ್ (ಸಿವಿಲ್): ಸಿವಿಲ್ ಎಂಜಿನಿಯರಿಂಗ್ ಪದವಿ
2) ಕಿರಿಯ ಎಂಜಿನಿಯರ್ (ಸಿವಿಲ್): ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್

ವಯೋಮಿತಿ: ಸಾಮಾನ್ಯ ವರ್ಗ: 18-35 ವರ್ಷ(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ: ಸಾಮಾನ್ಯ ವರ್ಗ ರೂ.600/-, 2ಎ, 2ಬಿ, 3ಎ, 3ಬಿ ರೂ.300/-, ಮಾಜಿ ಸೈನಿಕ ರೂ.50/-, ಪ.ಜಾತಿ/ಪ.ಪಂಗಡ ಮತ್ತು ಪ್ರವರ್ಗ -1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ನೇಮಕಾತಿ ವಿಧಾನ:

1) ಸಹಾಯಕ ಎಂಜಿನಿಯರ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ
2) ಕಿರಿಯ ಎಂಜಿನಿಯರ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 17-08-2020.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-09-2020.

ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್: www.kpsc.kar.nic.in

ಹೆಚ್ಚಿನ ಮಾಹಿತಿ ಹಾಗೂ ಆನ್‍ಲೈನ್‍ಗಾಗಿ ಸಂಪರ್ಕಿಸಿ: ಸುದ್ದಿ ಆನ್‍ಲೈನ್ ವಿಭಾಗ, ಕಾರ್ಪೋರೇಷನ್ ಬ್ಯಾಂಕ್ ಬಳಿ, ದೇವಣ್ಣ ಕಿಣಿ ಬಿಲ್ಡಿಂಗ್, ಮುಖ್ಯರಸ್ತೆ, ಪುತ್ತೂರು. ಫೋ: 08251-238949 | 7829503541

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.