ಆ.2ರಂದು ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಕೊರೋನಾ ಅಪ್‌ಡೇಟ್: ನಗರಸಭಾ ವ್ಯಾಪ್ತಿಯಲ್ಲಿ ಒಂದೇ ಮನೆಯ ಮೂವರಿಗೆ ಸೇರಿದಂತೆ ತಾಲೂಕಿನಲ್ಲಿ 11 ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಂದೇ ಮನೆಯ ಮೂವರಿಗೆ ಸೇರಿದಂತೆ ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಆ.2ರಂದು ತಾಲೂಕು ಆರೋಗ್ಯ ವರದಿಯಂತೆ 11 ಮಂದಿಗೆ ಕೊರೋನಾ ದೃಢಗೊಂಡಿದೆ. ನೆಹರುನಗರ ಸಿಟಿಗುಡ್ಡೆ ನಿವಾಸಿ 41ವರ್ಷದ ವ್ಯಕ್ತಿ, 33 ವರ್ಷದ ಅವರ ಪತ್ನಿ, 6 ವರ್ಷದ ಅವರ ಪುತ್ರ, ದರ್ಬೆ ನಿವಾಸಿ 27 ವರ್ಷದ ಯುವಕ, ನೆಹರುನಗರದ 39 ವರ್ಷದ ಮಹಿಳೆ, ಬೊಳುವಾರು ನಿವಾಸಿ 60 ವರ್ಷದ ಮಹಿಳೆಗೆ ಕೊರೋನಾ ದೃಢಗೊಂಡಿದೆ.
ಗ್ರಾಮೀಣ ಭಾಗ: ಅರಿಯಡ್ಕ ನಿವಾಸಿ ಆರಿಯಡ್ಕ ನಿವಾಸಿ 58 ವರ್ಷದ ವ್ಯಕ್ತಿ, ಕಬಕ ನಿವಾಸಿಗಳಾದ 36 ಮತ್ತು 23 ವರ್ಷದ ಯುವಕರು, ಬೆಳ್ಳಿಪ್ಪಾಡಿ ನಿವಾಸಿ 21 ವರ್ಷದ ಯುವಕನಲ್ಲಿ ಕೊರೊನಾ ದೃಢಗೊಂಡಿದೆ.
ಕಡಬ ತಾಲೂಕು: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ 25 ವರ್ಷದ ಯುವಕನಲ್ಲಿ ಕೊರೊನಾ ಪಾಸಿಟಿವ್ ದೃಡಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.