HomePage_Banner
HomePage_Banner
HomePage_Banner
HomePage_Banner

ನೂಜಿಬಾಳ್ತಿಲದಲ್ಲಿ ಪಲ್ಸ್ ಓಕ್ಸಿ ಮೀಟರ್ ನಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

 ಕಡಬ: ಐ ರಿಸ್ಕ್ ಏರಿಯ ಕಡಬ ಸಮುದಾಯದ ವ್ಯಾಪ್ತಿ ಯ ನೂಜಿಬಾಳ್ತಿಲ ಗ್ರಾಮದಲ್ಲಿ ಜು 24ರಿಂದ 29ರವರೇಗೆ ಕೊರೋನಾಕಾರ್ಯಪಡೆಯಿಂದ. ಮನೆ ಮನೆ ಬೇಟಿ ನೀಡಿ ಪ್ರತಿಯೊಬ್ಬ ರ ಪಲ್ಸ್ (ನಾಡಿಬಡಿತ) ಓಕ್ಸಿ ಮೀಟರ್ ನಿಂದ ಪರೀಕ್ಷೆ ನಡೆಸಲಾಯಿತು. ನೂಜಿಬಾಳ್ತಿಲ ಕಿ. ಆ ಸಹಾಯಕಿ ದಯಾಕಿರಣ್ ರವರು ಕಲ್ಲುಗುಡ್ಡೆ ಶಂಕರ ಅಜಿಲ ರವರ ಮನೆಯ ಎಲ್ಲರನ್ನು ಪರೀಕ್ಷಿಸುವ ಮೂಲಕ ಚಾಲನೆ ನೀಡಿದರು.

ವಾರಿಯರ್ಸ್ ತಂಡದ ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ. ಕೆ ಆಶಾಕಾರ್ಯತೆ ಶಿಲ್ಪ ಎಲ್ಲರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು ಶಂಕರ ಅಜಿಲರಮನೆಯಲ್ಲಿ ನೋಣರವರ ಪತ್ನಿ ಸುಶೀಲ ರನ್ನು ಮೊದಲಾಗಿ ಪರೀಕ್ಷಿಸಿ ಬಳಿಕ ಶಂಕರ ಅಜಿಲ ಚೆನ್ನಮ್ಮ, ರುಕ್ಮ ಅಜಿಲ, ನೇತ್ರಾವತಿ ನೋಣ ಅಜಿಲ, ದುರ್ಗಾದಾಸ್ ಸೀತಾಲಕ್ಷ್ಮಿಯವರನ್ನು ಪರೀಸೀಲಿಸಲಾಯಿತು. ಮನೆ ಮಂದಿಯನ್ನು ಪರೀಕ್ಷೆ ನಡೆಸಿ ಮಾಹಿತಿ ನೀಡಿದರು. ಕಾರ್ಯಪಡೆಯ ಮೇಲ್ವಿಚಾರಕಿ ದಯಾಕಿರಣ್ ರವರು ಮನೆಯಲ್ಲಿ ಯಾರು ಅಮಲು ಪದಾರ್ಥ, ಬೀಡಾ, ಪಾನ್ ಪರಾಗ್ ಸೇವಿಸಬಾರದು ಮನೆಯ ಒಳಗೆ ಹೊರಗೆ ಪರಿಸರ ಸ್ವಚ್ಚ ವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು ಮನೆಯಲ್ಲಿ ಯಾರಿಗಾದರೂ ನೆಗಡಿ ಕೆಮ್ಮು, ಶೀತ, ಜ್ವರ ಕಂಡು ಬಂದಲ್ಲಿ ಕೂಡಲೇ ತಮಗೆ ಮಾಹಿತಿ ನೀಡುವುದಲ್ಲದೆ ಹತ್ತಿರದ ಆರೋಗ್ಯ ಕೇಂದ್ರ ಕ್ಕೆ ಹೋಗಿ ಪರಿಶೀಲಿಸಿ ಚಿಕಿತ್ಸೆ ಪಡೆಯ ಬೇಕೆಂದು ಹೇಳಿದರು. ಬಳಿಕ ಕಲ್ಲುಗುಡ್ಡೆ ಅಂಗನವಾಡಿ ಯ. ಸುಮಾರು 200ಕ್ಕೂ ಹೆಚ್ಚಿನ ಮನೆಗಳಿಗೆ ಬೇಟಿ ನೀಡಿ ಪರೀಕ್ಷೆ ಮಾಡಿದ್ದಲ್ಲದೆ ಎಲ್ಲಾ ಮನೆಯವರೀಗೂ ತಮ್ಮ ಆರೋಗ್ಯ. ಕಾಪಾಡಿ ಕೊಳ್ಳುವ ಂತೆ ಸಲಹೆನೀಡಿ ಮಾಸ್ಕ್ ದರಿಸುವುದು ಸಾಮಾಜಿಕ ಅಂತರ ಬಗ್ಗೆ ತಿಳಿಸಿದರು (ನೂಜಿಬಾಳ್ತಿಲ ಗ್ರಾಮದಲ್ಲಿ 5ಅಂಗನವಾಡಿ ಕೇಂದ್ರ ಗಳ ಕಲ್ಲುಗುಡ್ಡೆ ಕುಬುಲಾಡಿ ಬೇರಿಕೆ, ಅಡೆಂಜ ಹಾಗೂ ಬದಿಬಾಗಿಲು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರು 5 ತಂಡಗಳಿಂದ ಗ್ರಾಮದ ಎಲ್ಲಾ ಮನೆಗಳ ಪ್ರತಿಯೊಬ್ಬರನ್ನೂ ಪರೀಕ್ಷಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.