HomePage_Banner
HomePage_Banner
HomePage_Banner
HomePage_Banner

ವಿಟ್ಲ ಅರಮನೆಯ ಅರಸರಾದ ವಿ. ಜನಾರ್ದನ ವರ್ಮ ಅರಸರು ನಿಧನ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಅರಮನೆಯ ಅರಸರು, ವಿಟ್ಲದ ರಾಜಮನೆತನದ ಹಿರಿಯರು ಆದ ವಿ ಜನಾರ್ದನ ವರ್ಮ ಅರಸರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ. ವಿಟ್ಲ ರಾಜಮನೆತನದ ಹಿರಿಯರಾಗಿದ್ದಾರೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹಿಂದಿನ ಕಾಲದಿಂದಲೂ ಇದೇ ಅರಸು ಮನೆತನದ ಆಡಳಿತಗೊಳಪಟ್ಟಿದೆ. ಇಂದು ಮಧ್ಯಾಹ್ನ  ಅರಸು ಮನೆತನಕ್ಕೆ ಸಂಬಂಧಪಟ್ಟ ಬಾಕಿಮಾರ್ ಜಾಗದಲ್ಲಿ ಅರಸು ಮನೆತನದವರ ಸಮ್ಮುಖದಲ್ಲಿ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.