HomePage_Banner
HomePage_Banner
HomePage_Banner
HomePage_Banner

ಗಟ್ಟಮನೆ: ಗ್ರೀನ್ ಸ್ಟಾರ್‌ನಿಂದ ಇದ್ಪಾಡಿ ಅಂಗನವಾಡಿ ಆವರಣ ಸ್ವಚ್ಚತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಅಂಗನವಾಡಿ ಆವರಣವನ್ನು ಗ್ರೀನ್ ಸ್ಟಾರ್ ಗಟ್ಟಮನೆ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಶ್ರಮದಾನದಲ್ಲಿ ಸಮಿತಿ ಸದಸ್ಯರಾದ ಶರೀಫ್ ಗಟ್ಟಮನೆ, ಮುಸ್ತಫ ಗಟ್ಟಮನೆ, ಬಶೀರ್ ಡಿ ಎ, ರಶೀದ್ ಬೆದ್ರಗುರಿ, ಹೈದರ್ ಗಟ್ಟಮನೆ, ಸಿನಾನ್ ಗಟ್ಟಮನೆ, ಮುಹಾದ್ ಜಿ ಎಂ, ಬಾತೀಷ ಜಿ, ಬಿಲಾಲ್ ಜಿ, ಆಸಿಫ್ ಜಿ, ಕಬೀರ್, ಆಸಿರ್ ಜಿ, ಶೌಕತ್, ಹನೀಫ್ ಟಿ ಕೆ, ಸಿರಾಜುದ್ದೀನ್, ಸಾಲಿಂ ಜಿ, ನೌಫಲ್ ಇದ್ಪಾಡಿ, ಆಸಿಫ್ ಜಿಎಂ, ಬದ್ರುದ್ದೀನ್ ಸನ್ಯಾಸಿಗುಡ್ಡೆ, ರಶೀದ್ ಸನ್ಯಾಸಿಗುಡ್ಡೆ, ಇಕ್ಬಾಲ್ ಸನ್ಯಾಸಿಗುಡ್ಡೆ ಭಾಗವಹಿಸಿದ್ದರು. ಯುವಕರ ಶ್ರಮದಾನ ಕಾರ್ಯ ಊರವರ ಪ್ರಶಂಸೆಗೆ ಪಾತ್ರವಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.