ಹಿಂಜಾವೆ ಒಡ್ಯ ಘಟಕದಿಂದ ಸ್ವಚ್ಛತಾ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದು ಜಾಗರಣ ವೇದಿಕೆ ಒಡ್ಯ ಘಟಕದ ವತಿಯಿಂದ ಒಡ್ಯ ಸರಕಾರಿ ಶಾಲೆ ಮತ್ತು ಸುತ್ತಮುತ್ತ ಸ್ವಚ್ಛತಾ ಕಾರ್ಯ ಆ. 2 ರಂದು ನಡೆಯಿತು. 

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಧನರಾಜ್ ಆಚಾರ್ಯ, ಸದಸ್ಯರಾದ ಜಯರಾಮ್,ಗಿರೀಶ್,ಹರಿಕೃಷ್ಣ,ರಂಜಿತ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.