ಕೊಳ್ತಿಗೆ: ಮದುರ ದುಗ್ಗಳ ಸಂಘಟನೆಯ ವತಿಯಿಂದ ವನಮಹೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಕೊಳ್ತಿಗೆ ಗ್ರಾಮದ ಮದುರ ಯುವ ಫ್ರೆಂಡ್ಸ್ ದುಗ್ಗಳ ಸಂಘದ ವತಿಯಿಂದ ಆ.2ರಂದು ದುಗ್ಗಳದ  ಕಲ್ಲರ್ಪೆಯ ಅರಣ್ಯ ಪ್ರದೇಶದಲ್ಲಿ ಸುಮಾರು 70 ಗಿಡಗಳನ್ನು ನೆಡುವುದರ ಮೂಲಕ ಸಂಘದ ಸದಸ್ಯರಿಂದ ವನಮಹೋತ್ಸವ ಆಚರಣೆ ಮಾಡಲಾಯಿತು.
             
ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷ ತೀರ್ಥಾನಂದ ಗೌಡ ದುಗ್ಗಳ ಇವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೇಮಿರಾಜ್ ಪಾಂಬಾರು, ಕೇಶವ ಪಾಂಬಾರು, ಸಂಘದ ಸದಸ್ಯರಾದ ವಿನೀತ್ ಆಂತಿಕಡಲು, ದಿನೇಶ್ ಮೂಲೆಮಜಲು, ಕೇತನ್ ಮೂಲೆಮಜಲು, ಹರಿಪ್ರಸಾದ್ ಆಂತಿಕಡಲು, ಸೇವಿತ್ ದುಗ್ಗಳ, ಅಕ್ಷತ್ ದುಗ್ಗಳ, ಕಾರ್ತಿಕ್ ಮೂಲೆಮಜಲು, ಅಭಿಲಾಷ್ ಬರಡಿಮಜಲು, ದೇವಿಪ್ರಸಾದ್ ದುಗ್ಗಳ, ಹರ್ಷಿತ್ ಕೊಚ್ಚಿ, ಮಧುಕೃಷ್ಣ ಮೂಲೆಮಜಲು, ಹರ್ಷಿತ್ ಮೂಲೆಮಜಲು, ಹೃತೀಕ್ ಮೂಲೆಮಜಲು, ಯಕ್ಷಿತ್ ಕರ್ತಡ್ಕ, ಸಾತ್ವಿಕ್ ಪಾಂಬಾರು, ಮದುರ ಯುವ ಫ್ರೆಂಡ್ಸ್ ಸಂಘದ ಸಲಹೆಗಾರರಾದ ಸತೀಶ್ ಪಾಂಬಾರು, ಸಂಘದ ಕಾರ್ಯದರ್ಶಿ ಯಶವಂತ ದುಗ್ಗಳ, ಅಧ್ಯಕ್ಷರಾದ ಮಂಜುನಾಥ್ ದುಗ್ಗಳ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.