ದರ್ಬೆಯಲ್ಲಿ ಅರೇಬಿಯನ್ ಹಟ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಂಸಹಾರ ಮತ್ತು ಸಸ್ಯಹಾರ ಖಾದ್ಯಗಳ ಹೋಟೆಲ್ ಅರೇಬಿಯನ್ ಹಟ್ ಫ್ಯಾಮಿಲಿ ರೆಸ್ಟೋರೆಂಟ್ ಪುತ್ತೂರು ಮುಖ್ಯ ರಸ್ತೆಯ ದರ್ಬೆ ರಿಲಯನ್ಸ್ ಸ್ಮಾರ್ಟ್ ಸಮೀಪ ಆ.3ರಂದು ಶುಭಾರಂಭಗೊಂಡಿತು. ಶಾಸಕ ಸಂಜೀವ ಮಠಂದೂರುರವರು ಸಂಸ್ಥೆಯನ್ನು ಉದ್ಘಾಟಿಸಿದರು. ಮುಕ್ವೆ ಖತೀಬ್ ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ದುವಾ ನಡೆಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಭಾಗವಹಿಸಿ ಸಂಸ್ಥೆಗೆ ಶುಭ ಕೋರಿದರು. ಸಂಸ್ಥೆಯ ಮಾಲಕರು ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು.

ಸ್ಪೆಷಲ್ ಆಫರ್:
ಶುಭಾರಂಭ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‌ನ್ನು ರೆಸ್ಟೋರೆಂಟ್ ಪ್ರಕಟಿಸಿದ್ದು ರೂ.100ಕ್ಕೆ 3 ಶವರ್ಮಾ ರೋಲ್, ರೂ.20ಕ್ಕೆ ಫ್ರೆಶ್ ಜ್ಯೂಸ್ ದೊರೆಯಲಿದೆ. ಅಲ್ಲದೇ ಇನ್ನಿತರ ಖಾದ್ಯಗಳ ಮೇಲೂ ಭಾರೀ ರಿಯಾಯಿತಿ ದರ ಪ್ರಕಟಿಸಲಾಗಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.