ಜ್ಞಾನ ಮಂದಾರ ಶಿಕ್ಷಣ ಸಂಸ್ಥೆಯ ದ.ಕ.ಜಿಲ್ಲೆಯ ಸಂಯೋಜಕರಾಗಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಆಯ್ಕೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ ;  ಶೈಕ್ಷಣಿಕ ರಂಗದಲ್ಲಿ ಜಾಗೃತಿ ಮೂಡಿಸಿರುವ ಶ್ರೀ ಜ್ಞಾನ ಮಂದಾರ ಎಜ್ಯುಕೇಶನಲ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ಬೆಂಗಳೂರು ಇದರ ಕಾರ್ಯ ವ್ಯಾಪ್ತಿಯನ್ನು ದ.ಕ.ಜಿಲ್ಲೆಯಲ್ಲಿ  ಮುಂದುವರಿಸುವ ಹಾಗೂ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಪೂರ್ವ ಪ್ರಾಥಮಿಕ ಶಿಕ್ಷಕಿಯರ ತರಬೇತಿ ಕಾಲೇಜನ್ನು ಜಿಲ್ಲೆಯಾದ್ಯಂತ ನಡೆಸುವ ಸಲುವಾಗಿ  ಸಂಸ್ಥೆಯ ಜಿಲ್ಲಾ ಪಿ ಆರ್ ಒ ಐ ಸಿ ಕೈಲಾಸ್ ಕೆದಂಬಾಡಿ ಇವರ ಸೂಚನೆ ಮೇರೆಗೆ ಮಹಾ ಪೋಷಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ನಿರ್ದೇಶನದಂತೆ ಸಾಹಿತ್ಯಿಕ,ಸಾಮಾಜಿಕ,ವೈಜ್ಞಾನಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರನ್ನು ದ.ಕ.ಜಿಲ್ಲೆಯ ಪ್ರಮೋಟರ್ಸ್ / ಸಂಯೋಜಕರಾಗಿ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಸಂಸ್ಥಾಪಕರಾದ ಸೋಮ ಶೇಖರ ಇವರು  ನಿಯುಕ್ತಿ ಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.