ಸಹೋದರ ಬಾಂಧವ್ಯದ ಪ್ರತೀಕ ರಕ್ಷಾಬಂಧನ…

Puttur_Advt_NewsUnder_1
Puttur_Advt_NewsUnder_1

ಮ್ಮ ದೇಶ ಸಾಮಾನ್ಯವಾಗಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತದೆ. ಹೀಗಾಗಿ ಅನೇಕ ಆಚರಣೆಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದೆ. ಅಂತಹ ಆಚರಣೆಯಲ್ಲಿ ತಂಗಿಯರ ಪ್ರಿಯವಾದ ಹಬ್ಬ ರಕ್ಷಾಬಂಧನವೂ ಒಂದು.

ಸಂಬಂಧಗಳಲ್ಲಿ ರಕ್ತ ಸಂಬಂಧವೇ ದೊಡ್ಡದು ಅದಕ್ಕಿಂತ ಮಿಗಿಲಾದ ಸಂಬಂಧವಿಲ್ಲ ಎನ್ನುವ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ಕೆಲವರ ಜೀವನದಲ್ಲಿ ಸಂಬಂಧಗಳು ಮಹತ್ವದ ಪಾತ್ರ ವಹಿಸಿರುತ್ತದೆ. ಹೀಗಾಗಿ ಸಂಬಂಧಗಳು ಪರಿವಾರಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಸೇರಿ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ಬಿಡುತ್ತದೆ.

ಸೋದರ ಸೋದರಿಯರ ಬಾಂಧವ್ಯಕ್ಕೆ ಭಾರತೀಯ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿದೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಆಚರಿಸುವುದು ಹಿಂದಿನಿಂದಲೂ ಬಂದಿರುವ ಪದ್ಧತಿ. ಪುರಾಣದಿಂದಲೂ ಈ ರಕ್ಷಾಬಂಧನ ಹಬ್ಬಕ್ಕೆ ಮಹತ್ವ ನೀಡಿದ್ದಾರೆಂಬುದಕ್ಕೆ ಅನೇಕ ಕತೆಗಳು ಪುಷ್ಠಿ ನೀಡುತ್ತದೆ..


ಈಶ ಸುಲೋಚನಾ ಮುಳಿಯ & ಮುಕುಂದ ಶ್ಯಾಮ ಮುಳಿಯ ಪುತ್ತೂರು


ಸಮಯ್ ಆರ್. ರೈ & ವಿಶಿಷ್ಟ ಆರ್. ರೈ ಅರಳಿಕಟ್ಟೆ ಈಶ್ವರಮಂಗಲ


ನೀತಾ ರವೀಂದ್ರ & ನಿಶಂತ್ ರವೀಂದ್ರ ಕರ್ಮಲ ಪುತ್ತೂರು

ಸಚ್ಚಿದಾನಂದ & ಆಧ್ಯ, ಸಚ್ಚಿದಾನಂದ & ಜಸಿತ್ ಪರ್ಪುಂಜ

ಶ್ರೀರಂಜನಿ & ಕೇಶವ ನೂಜಿ ಮನೆ, ಪೋಳ್ಯ ಕಬಕ

ವೈಶುದ್ & ವರ್ಷ ನೆಟ್ಟನಿಗೆ ಮುಡ್ನೂರು ಈಶ್ವರಮಂಗಲ

ಪೃಥ್ವೀ ನಡುಸಾರ್ & ಚಿತ್ರಾ ನಡುಸಾರ್ ಬೆಟ್ಟಂಪಾಡಿ


ಜಯಶ್ರೀ ನಾಯಕ್ & ವಿಘ್ನೇಶ್ ಮಳ್ಯ ಸಾಲ್ಮರ ಪುತ್ತೂರು

ಕಾರ್ತಿಕೇಯ & ಕೃತಿಕ ನೆಹರೂ ನಗರ, ಮಂಜಲ್ಪಡ್ಪು


ಪ್ರಥಮ್ & ಪ್ರಣಮ್ಯ ಪುತ್ತೂರು


ಮರ್ಥ್ ಶೆಟ್ಟಿ & ಸಮನ್ವಿ ಶೆಟ್ಟಿ & ತನೀಶ್ ಶೆಟ್ಟಿ ಪೆರುವಾಜೆ ಹೊಸಮನೆ

ಮೇಘನಾ & ಯತ್ವಿಕ್ ಕಾಯರ್‍ತಡ್ಕ, ಸುಳ್ಯ


ವಿನಾಯಕ್ ಪ್ರಭು & ಅನುರೂಪ ನಾಯಕ್ ಪುತ್ತೂರು
ವಿನಾಯಕ್ ಪ್ರಭು & ಅಂಜಲಿ ನಾಯಕ್ ಪುತ್ತೂರು
ಪೂಜಾ ಮತ್ತು ಕುಟುಂಬಸ್ಥರು ಪುತ್ತೂರು

ಮನಸ್ವೀ, ಮಯೂರ್, ಗೌರವ್, ದಿಶಾನ್, ಆರ್‍ಯ ಪಡ್ನೂರು ಪುತ್ತೂರು


 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.