ಶ್ರೀ ದೇವಿ ಬಪ್ಪುಂಡೇಲು ಸ್ವ ಸಹಾಯ ಸಂಘ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ ಒಕ್ಕೂಟ ಬಿ ಇದರ ವತಿಯಿಂದ ಅ3ರಂದು ಬಪ್ಪುಂಡೇಲು ಸೋಮಪ್ಪ ನಾಯ್ಕ ರವರ ಮನೆಯಲ್ಲಿ ಶ್ರೀ ದೇವಿ ಬಪ್ಪುಂಡೇಲು ಸ್ವಸಹಾಯ ಸಂಘವನ್ನು ಒಕ್ಕೂಟ ಅಧ್ಯಕ್ಷ ವಿಶ್ವನಾಥ ರೈ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅರಿಯಡ್ಕ ವಲಯ ಅಧ್ಯಕ್ಷೆ ನವೀನ ಬಿ.ಡಿ , ಕೇಂದ್ರ ಒಕ್ಕೂಟ ಸಮಿತಿಯ ಮಾಜಿ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ , ಚಂದ್ರಾವತಿ ಪಾದೆಲಾಡಿ, ಗಿರಿಜಾ ಪೈಲಕಲ್ಲು , ಗೋಪಾಲ ಮಣಿಯಾಣಿ ಪೊನ್ನೆತ್ತಳ್ಕ , ದಿನೇಶ್ ನಾಯ್ಕ ಬಪ್ಪುಂಡೇಲು ಉಪಸ್ಥಿತರಿದ್ದರು.ಸೇವಾ ಪ್ರತಿನಿಧಿ ಸಾವಿತ್ರಿ ಪೊನ್ನೆತ್ತಳ್ಕ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.