ಶಿಥಿಲವಾದ ನೂಜಿಬಾಳ್ತಿಲ ಶಾಲಾ ಕಟ್ಟಡ ಕೆಡವಿ ನೂತನ ಕಟ್ಟಡ ಕ್ಕೆ ಟೆಂಡರ್

Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ: ನೂಜಿಬಾಳ್ತಿಲ ಉ ಹಿ ಪ್ರಾ ಶಾಲಾ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಹಳೆಯ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಲು ಮಳೆಹಾನಿ ಯೋಜನೆ ಯಲ್ಲಿ ಈಗಾಗಲೇ 32ಲಕ್ಷ. ರೂ ಬಿಡುಗಡೆ ಗೊಂಡಿದ್ದು, ಆ.4ರಂದು ಜಿ ಪಂ ಇಂಜಿನಿಯರ್ ಸಂದೀಪ್ ರವರು ಪುತ್ತೂರು ಉಪವಿಭಾಗದ ನೀರು ಮತ್ತು ನೈರ್ಮಲ್ಯ ಇಲಾಖಾ ಸಹಾಯಕ ಇಂಜಿನಿಯರ್ ನೂಜಿಬಾಳ್ತಿಲ ಗ್ರಾ ಪಂ ಆಡಳಿತಾಧಿಕಾರಿ ಭರತ್ ಬಿ ಯಂ ರವರ ಮಾರ್ಗದರ್ಶನದಲ್ಲಿ ಕಟ್ಟಡ ಪರಿಶೀಲಿಸಿ ಮೌಲ್ಯ ಮಾಪನ ನಡೆಸಿದರು.

ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಆನಂದ ಎ ನೂಜಿಬಾಳ್ತಿಲ ಗ್ರಾ.ಪಂ ನಿಕಟ ಪೂರ್ವ ಸದಸ್ಯರಾದ ತೋಮಸ್ ಕೆ ಜೆ ರಜಿತಪದ್ಮನಾಭ. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕಿ ಸುಂದರಿ ಸ್ವಾಗತಿಸಿ ವಂದಿಸಿದರು.

 ಶಾಲಾ ಕಟ್ಟಡ ಬಹಳ ಶಿಥಿಲ ಗೊಂಡಿದ್ದು ಗೋಡೆಗಳೆಲ್ಲ ಬಿರುಕು ಬಿಟ್ಟಿದೆ ಪುಣ್ಯಕ್ಕೆ ಈಗ ಮಕ್ಕಳು ಶಾಲೆಗೆ ಬಾರದಿರುವುದರಿಂದ ಸಮಸ್ಯೆಯಿಂದ ಸುದಾರಿಸಿ ಕೊಲ್ಲುವಂತಾಗಿದೆ ಆದಷ್ಟು ಬೇಗ ಕಟ್ಟಡ ನಿರ್ಮಾಣ ವಾಗಬೇಕಿದೆ. – ಸುಂದರಿ ಮುಖ್ಯೋಪಾಧ್ಯಾಯ ನಿ ಸ ಉ ಹಿ ಪ್ರಾ ಶಾಲೆ ನೂಜಿಬಾಳ್ತಿಲ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.