ರೇಡಿಯೋ ಕ್ರಾಫ್ಟ್: ಟೈಟಾನ್ ವಾಚುಗಳಿಗೆ 20% ರಿಯಾಯಿತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು :ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಕೈಗಡಿಯಾರಗಳ ಮಳಿಗೆ ರೇಡಿಯೋ ಕ್ರಾಫ್ಟ್ ನಲ್ಲಿ ಟೈಟಾನ್ ವಾಚುಗಳ ಎಲ್ಲಾ ಮೋಡೆಲ್‌ಗಳ ಮೇಲೆ 20% ರಿಯಾಯಿತಿ ದರವು ಲಭ್ಯವಿದೆ. ಈ ಕೊಡುಗೆಯು ಆಗಸ್ಟ್ 16ರ ತನಕ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.