ಸವಣೂರು ಹಿಂದೂ ಜಾಗರಣ ವೇದಿಕೆಯಿಂದ ರಕ್ಷಾ ಬಂಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸವಣೂರಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಸಮಿತಿಯ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ ಚಂದ್ರ ರೈ ಮುಗೇರುಗುತ್ತು, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ- ಸಕ್ರಮ ಸಮಿತಿಯ ಸದಸ್ಯ ರಾಕೇಶ್ ರೈ, ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಹಿಂದೂ ಜಾಗರಣ ವೇದಿಕೆಯ ಸವಣೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಪಂಜ. ಸಚಿನ್ ಮಡಕೆ. ಪುಷ್ಪ ರಾಜ್ ಆರೇಲ್ತಡಿ, ಸಚಿನ್ ಸವಣೂರು, ಪ್ರಕಾಶ್ ಆರೇಲ್ತಡಿ, ಮನೋಹರ್ ಕಾಯರ್ಗ, ರಾಜೇಶ್ ರೈ ಮುಗೇರು, ಪ್ರಶಾಂತ್ ಪುಣ್ಚಪ್ಪಾಡಿ, ರಘ ಸವಣೂರು, ದಯಾನಂದ ಪರಣೆ, ಕುಲದೀಪು ಪರಣೆ, ಹರಿಪ್ರಸಾದ್ ಅಂಗಡಿಮೂಲೆ, ಜಗದೀಶ್ ಸವಣೂರು, ಪ್ರಸಾದ್ ಉಪ್ಪಿನಂಗಡಿ,ಪ್ರಖ್ಯಾತ್ ಪಂಚೋಡಿರವರುಗಳು ಉಪಸ್ಥಿತರಿದ್ದರು.

ಪ್ರಕಾಶ್ ಚಂದ್ರ ರೈ ಕುಂಜಾಡಿ ಮಾತನಾಡುತ್ತಿರುವುದು
ರಾಕೇಶ್ ರೈ ಕೆಡೆಂಜಿ ಮಾತನಾಡುತ್ತಿರುವುದು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.