ಬೆಟ್ಟಂಪಾಡಿಯಲ್ಲಿ ಪಾಯಸ ವಿತರಿಸಿ ಭೂಮಿ ಪೂಜೆ ಸಂಭ್ರಮಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮದ ಪ್ರಯುಕ್ತ ಬೆಟ್ಟಂಪಾಡಿ ರೆಂಜದಲ್ಲಿ ಪಾಯಸ ವಿತರಣೆ ನಡೆಯಿತು. ಬೆಟ್ಟಂಪಾಡಿ ರೆಂಜದ ವಿಘ್ನೇಶ್ವರ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶಿವಕೃಪಾ ಹೊಟೇಲ್ ಮಾಲಕ ಹರೀಶ್ ರವರು ಪಾಯಸ ತಯಾರಿಸಿ ವಿತರಿಸಿದರು. ಈ ಮೂಲಕ ಭೂಮಿಪೂಜೆಯ ಸಂಭ್ರಮಾಚರಣೆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.