ಶ್ರೀರಾಮ ಮಂದಿರ ಶಿಲಾನ್ಯಾಸ: ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪ್ರಾರ್ಥನೆ, ಶಿವರಾಮ ಗೌಡರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಅಂಗವಾಗಿ ಕೆದಂಬಾಡಿ ಶ್ರೀರಾಮ ಮಂದಿರ ಶ್ರೀಕ್ಷೇತ್ರ ಸನ್ಯಾಸಿ ಗುಡ್ಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಯೋದ್ಯ ಕರಸೇವೆಯಲ್ಲಿ ಭಾಗವಹಿಸಿದ ಶಿವರಾಮಗೌಡ ಇದ್ಯಪ್ಪಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಕರುಣಾಕರ ರೈ, ಭಜನಾ ಮಂಡಳಿಯ ಅಧ್ಯಕ್ಷ ದಿನಕರ ರೈ, ವಿಜಯಕುಮಾರ್ ರೈ, ಸಂತೋಷ್ ಕುಮಾರ್ ರೈ, ರಾಘವ ಗೌಡ, ನಾರಾಯಣಗೌಡ ಇದ್ಯಪ್ಪ, ಸೀತಾರಾಮ ಗೌಡ, ಕೃಷ್ಣಕುಮಾರ್, ಕರುಣಾಕರ ರೈ, ಬಾಬು ಕೋರಂಗ, ಚಿರಾಗ್ ರೈ, ನಾರಾಯಣ ಪೂಜಾರಿ, ಚಂದ್ರ ಇದ್ಪಾಡಿ, ಯಶೋಧರ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪ್ರಾರ್ಥನೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.