ಪಾಣಾಜೆ; ಕಾಂಗ್ರೇಸ್ ಮುಖಂಡರುಗಳಾದ ಹಾಜಿ.ಎಸ್.ಅಬೂಬಕ್ಕರ್ ಆರ್ಲಪದವು,ಸಲಹೆಗಾರರಾಗಿದ್ದ  ಈಶ್ವರ ಭಟ್ ಕಡಂದೇಲು ಪಕ್ಷಕ್ಕೆ ರಾಜಿನಾಮೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಪುತ್ತೂರು ಬ್ಲಾಕ್ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಜಿ.ಎಸ್.ಅಬೂಬಕ್ಕರ್ ಆರ್ಲಪದವು ಮತ್ತು  ಸಲಹೆಗಾರರಾಗಿದ್ದ  ಈಶ್ವರ ಭಟ್ ಕಡಂದೇಲು ಇವರು ಪಕ್ಷಕ್ಕೆ ಸ್ವಇಚ್ಚೆಯಿಂದ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಜಿ.ಎಸ್.ಅಬೂಬಕ್ಕರ್ ಆರ್ಲಪದವು      ಈಶ್ವರ ಭಟ್ ಕಡಂದೇಲು


ಗಡಿನಾಡ ಸೇವೆ , ಸಾಮಾಜಿಕ ಸೇವೆ ಸೇರಿದಂತೆ ವಿವಿಧ  ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಮಾಡುತ್ತಿರುವ ಕಾರಣ ನಾಡಿನ ಅಭಿವೃದ್ಧಿಯಲ್ಲಿ ಕಾರ್ಯ ಪ್ರವೃತ್ತರಾಗುವ ಉತ್ಸುಕತೆಯನ್ನು ಹೊಂದಿರುವ ಅವರು ಪಕ್ಷಕ್ಕೆ ರಾಜಿನಾಮೆಯನ್ನು ಸಲ್ಲಿಸಿರುತ್ತೇವೆ ಎಂದು ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.