ಈಶ್ವರಮಂಗಲ: ಹಿಂ.ಜಾ.ವೇ ಹಾಗೂ ಶ್ರೀರಾಮ ಭಜನಾಮಂದಿರ ಪಂಚೋಡಿ ವತಿಯಿಂದ ಭಜನೆ, ಅಯೋಧ್ಯೆ ಕರಸೇವಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಮತ್ತು ಶ್ರೀರಾಮ ಭಜನಾಮಂದಿರ ಪಂಚೋಡಿ ಇದರ ವತಿಯಿಂದ ಭಜನೆ ಮತ್ತು ಈ ಹಿಂದೆ ಕರಸೇವಕರಾಗಿ ಬಾಗಿಯಾಗಿದ್ದ ಉಮೇಶ ಮೈರೋಳು ರವರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಕ್ಷಾಬಂಧನ, ವೃಕ್ಷ ಜಾಗರಣ ನಡೆಯಿತು. 

ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲೆ ಮಾತೃಸುರಕ್ಷಾ ಜಿಲ್ಲಾ ಸಂಯೋಜಕ ರಾಜೇಶ್ ಪಂಚೋಡಿ, ಜಿಲ್ಲಾ ರೈತ ಮೋರ್ಚಾ ಸದಸ್ಯ ರಾಜೇಂದ್ರ ಪ್ರಸಾದ್ ರೈ ಮೇನಾಲ, ಬಿ.ಜೆ.ಪಿ ಶಕ್ತಿ ಕೇಂದ್ರ ಅಧ್ಯಕ್ಷ ಅಮರನಾಥ ಆಳ್ವ ಕರ್ನೂರು ಗುತ್ತು, ಸತೀಶ್ ಸುರುಳಿಮೂಲೆ, ಸುಭಾಶ್ಚಂದ್ರ ರೈ ಮೈರೋಳು, ನವೀನ್ ಕುಕ್ಕೆಡಲು ಮುಂತಾದವರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.