ನಿವೃತ್ತ ಶಿಕ್ಷಕ ಗೋಪಾಲ ಗೌಡ ಕೇವಳ ನಿಧನ

Puttur_Advt_NewsUnder_1
Puttur_Advt_NewsUnder_1

ಕಡಬ: ನಿವೃತ್ತ ಶಿಕ್ಷಕ, ಕಡಬ ಗ್ರಾಮದ ಕೇವಳ ನಿವಾಸಿ ಗೋಪಾಲ ಗೌಡ(79ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ಆ.4ರಂದು ನಿಧನ ಹೊಂದಿದ್ದಾರೆ.

ಇವರು ಶಿಕ್ಷಕರಾಗಿ ಸುಮಾರು 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಇವರು ಸುಳ್ಯ ತಾಲೂಕಿನ ಅಡ್ತಲೆ, ಏನೆಕಲ್, ದರ್ಖಾಸ್, ಎಡಮಂಗಲ, ಕುಟ್ರುಪಾಡಿ, ಕೇಪು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಪತ್ನಿ ಹೊನ್ನಮ್ಮ, ಪುತ್ರ ಸತೀಶ್ಚಂದ್ರ, ಪುತ್ರಿಯರಾದ ಮುಕ್ತಾ, ಹರಿಣಾಕ್ಷಿ ಅವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.