ಕೋಡಿಂಬಾಡಿ ಮೋನಡ್ಕದಲ್ಲಿ ಪಂಪ್‌ಶೆಡ್‌ಗೆ ಹಾನಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಧಾರಾಕಾರ ಸುರಿದ ಮಳೆಯ ವೇಳೆ ಬೀಸಿದ ಗಾಳಿಗೆ ಅಡಿಕೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದ ಘಟನೆ ಕೋಡಿಂಬಾಡಿ ಗ್ರಾಮದ ಮೋನಡ್ಕದಲ್ಲಿ ನಡೆದಿದೆ.  ಮೋನಡ್ಕದ ಪುಷ್ಪಲತಾ ಎಂಬವರ ಮನೆಯ ಪಂಪ್‌ಶೆಡ್ ಸಂಪೂರ್ಣ ಹಾನಿಗೀಡಾಗಿದೆ. ಘಟನೆಯ ಬಗ್ಗೆ ಕೋಡಿಂಬಾಡಿ ಗ್ರಾಮಕರಣಿಕ ಚಂದ್ರನಾಯ್ಕ್ ಮಾಹಿತಿ ಪಡೆದುಕೊಂಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೋಡಿಂಬಾಡಿಯ ಬೆಳ್ಳಿಪ್ಪಾಡಿ ಕ್ರಾಸ್‌ನಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.‌

\

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.