ನೀರಕಟ್ಟೆ : ಲಾರಿ ತೆರವು ಕಾಯಾ೯ಚರಣೆ, ಸಂಚಾರ ಸ್ಥಗಿತ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ : ಕಳೆದ ಸೋಮವಾರ ಬಜತ್ತೂರು ಗ್ರಾಮದ ನೀರಕಟ್ಟೆ ಯಲ್ಲಿ ಪಲ್ಟಿಯಾಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವಿರುವ ಲಾರಿಯ ತೆರವು ಕಾಯಾ೯ಚರಣೆ ಆ. 6 ರಂದು ಬೆಳಿಗ್ಗೆ ಆರಂಭಗೊಂಡಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಳಿಗ್ಗೆ 11.30ರಿಂದಲೇ ಮಂಗಳೂರು ಬೆಂಗಳೂರು ರಾ. ಹೆ. ಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.