ಬೆಳಂದೂರು- ವಿಕಲಚೇತನ ಫಲಾನುಭವಿಗಳಿಗೆ ಸವಲತ್ತು ವಿತರಣೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವತಿಯಿಂದ 2020-21ನೇ ಸಾಲಿನ ಸ್ವಂತ ನಿಧಿ ಯೋಜನೆಯಡಿಯಲ್ಲಿ 5.ಶೇ ವಿಕಲಚೇತನ ಅನುದಾನದಲ್ಲಿ ಬೆಳಂದೂರು ಗ್ರಾ.ಪಂ, ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ಮಂಚ, ಗೋದ್ರೇಜ್‌ನ್ನು ಆ.6ರಂದು ಗ್ರಾ.ಪಂ, ಸಭಾಂಗಣದಲ್ಲಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ, ಆಡಳಿತಾಧಿಕಾರಿ ಕೆ.ಎಂ, ಗುರುಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ, ಕಾರ್ಯದರ್ಶಿ ನಾರಾಯಣ, ವಿಕಲಚೇತನ ಪುನರ್ವಸತಿ ಕಾಯಾಕರ್ತೆ ಪ್ರಶಾಂತಿ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.