Breaking News

ನಿವೃತ ಅಂಚೆ ಅಧೀಕ್ಷ ರಾಮ ನಾಯ್ಕ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಿವೃತ ಅಂಚೆ ಅಧೀಕ್ಷಕ ಅಲ್ಪಾಡಿ ರಾಮ ನಾಯ್ಕ ಆ.7ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ.ನವೀನಚಂದ್ರ, ಪುತ್ರಿಯರಾದ ಮೈಸೂರಿನಲ್ಲಿ ವೈಧ್ಯೆಯಾಗಿರುವ ಡಾ.ಸ್ವರ್ಣಲತಾ, ಆಶಾಲತಾ, ಅಧ್ಯಾಪಕಿಯರಾದ ಪುಷ್ಪಲತಾ, ಹೇಮಲತಾ, ಪೂರ್ಣಲತಾ ಅವರನ್ನು ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.