ಪಾಲ್ತಾಡಿನಲ್ಲಿ ಮಳೆಗೆ ಭೂಮಿ ಬಿರುಕು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು,ಇಂದು(ಆ.8ರ0ದು) ಕೂಡ ಮಳೆ ಮುಂದುವರೆದಿದ್ದು ಜೀವನದಿ ತುಂಬಿ ಹರಿಯುತ್ತಿದೆ.

ತಾಲೂಕಿನ ಜನರೂ ಭಯಭೀತಗೊಂಡಿದ್ದಾರೆ.ಪಾಲ್ತಾಡಿನ ನಾಗನ ಮಜಲು ಎಂಬಲ್ಲಿ ರಸ್ತೆ ಮಧ್ಯೆ ಭಾರಿ ಮಳೆಗೆ ಭೂಮಿ ಬಿರುಕು ಬಿಟ್ಟಿದೆ.ಜನ ಸಂಚಾರವಿರುವ ರಸ್ತೆಯಾದ್ದರಿಂದ ಜನರೂ ಸಹಜವಾಗಿಯೇ ಆತಂಕಕ್ಕೀಡಾಗಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.