ಪೆರುವಾಜೆ: ಆಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪೆರುವಾಜೆ: ಇಂದಿರಾ ಪ್ರಿಯದರ್ಶನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಪೆರುವಾಜೆ ಗ್ರಾ.ಪಂ ಸಭಾಂಗಣದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಉದ್ಘಾಟಿಸಿ ಶುಭಹಾರೈಸಿದರು. ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿ ಬಾಗಿಲು ವಹಿಸಿದ್ದರು.

 

ಕೆಪಿಸಿಸಿ ವೀಕ್ಷಕ ಕೃಷ್ಣಪ್ಪ, ಪೆರುವಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಅನುಸೂಯ, ಆಭಿವೃಧ್ಧಿ ಅಧಿಕಾರಿ ಜಯಪ್ರಕಾಶ್, ವೆಂಕಪ್ಪ ಗೌಡ ನಾರ್ಕೊಡು, ಮಾಜಿ ಗ್ರಾ.ಪಂ. ಸದಸ್ಯ ಆನಂದ ಬೆಳ್ಳಾರೆ, ಪೂವಪ್ಪಪೂಜಾರಿ ಮುಕ್ಕೂರು ಉಪಸ್ಥಿತರಿದ್ದರು. ಕಾರ್ಯಕ್ರಮ ಉಸ್ತುವಾರಿಗಳಾದ ರಮೇಶ್ ಕಾನಾವು, ಉಮ್ಮರ್ ಪೆರುವಾಜೆ, ಸಾಮಾಜಿಕ ಜಾಲತಾಣದ ಸಿದ್ಧೀಕ್, ನಿತಿನ್ ರಾಜ್ ಶೆಟ್ಟಿ ಪೆರುವಾಜೆ, ಪ್ರಶಾಂತ ರೈ ಬಜ, ವೆಂಕಟ್ರಮಣ ಕುಂಡಡ್ಕ, ಸುನಿಲ್ ಪೂಜಾರಿ, ಚೆನ್ನಪ್ಪ ನಾಯ್ಕ ದೇವಿಮೂಲೆ, ಸುಬ್ರಹ್ಮಣ್ಯ ಒರುಂಕು ಹಮೀದ್ ಎಚ್.ಎಂ. ಬೆಳ್ಳಾರೆ, ದೇವಕಿ ಪೂವಪ್ಪ ಪೂಜಾರಿ ಹಾಜರಿದ್ದರು. ಸಲಾಲ್ ಬೆಳ್ಳಾರೆ ನೊಂದಣಿ ಕಾರ್ಯ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.