ಬಿಜೆಪಿ ಮುಖಂಡ ರಾಮ್ ದಾಸ್ ಹಾರಾಡಿ ಅವರಿಗೆ ಮಾತೃವಿಯೋಗ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ನಗರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಹಾರಾಡಿಯವರ ತಾಯಿ ಸುಮತಿ(೮೮ವ) ಅವರು ಆ.10 ರಂದು ರಾತ್ರಿ ನಿಧನರಾದರು.
ಅಟ್ಟೆಗೋಲು ದಿ.ಗಣಪತಿ ಆಚಾರ್ಯ ಅವರ ಪತ್ನಿ ಸುಮತಿ ಅವರು ಪುತ್ರ‌ ನೆಲ್ಲಿಕಟ್ಟೆ ನಿವಾಸಿ ವಿಠಲ ಆಚಾರ್ಯ ಅವರ ಜೊತೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮ್ರತರು ಪುತ್ರರಾದ ಗಣೇಶ್ ಆಚಾರ್ಯ, ದೇವದಾಸ್ ಆಚಾರ್ಯ, ರಾಮದಾಸ್ ಹಾರಾಡಿ, ಗೋಕುಲ್ ದಾಸ್ ಆಚಾರ್ಯ, ವಿಠಲ್ ದಾಸ್ ಆಚಾರ್ಯ, ಪುತ್ರಿ ಶಾಂತಿ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.