Breaking News

ಆ.11ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಆ.11ರಂದು ತಾಲೂಕು ಆರೋಗ್ಯಾ ಇಲಾಖೆಯ ವರದಿಯಂತೆ 9 ಮಂದಿಗೆ ಕೊರೋನಾ ದೃಢಪಟ್ಟಿದೆ.

ಪರ್ಲಡ್ಕ ನಿವಾಸಿ ೫೦ ವರ್ಷದ ಮಹಿಳೆ, ಕೂರ್ನಡ್ಕ ನಿವಾಸಿ ೬೦ ವರ್ಷದ ವ್ಯಕ್ತಿ, ಕೆಮ್ಮಿಂಜೆ ನಿವಾಸಿ ೩೪ ವರ್ಷದ ವ್ಯಕ್ತಿ, ೨೫ ವರ್ಷದ ಮಹಿಳೆ, ೪ ವರ್ಷದ ಬಾಲಕ, ಬೆಟ್ಟಂಪಾಡಿ ನಿವಾಸಿ ೨೪ ವರ್ಷದ ಮಹಿಳೆ, ೫೩ ವರ್ಷದ ವ್ಯಕ್ತಿ, ತಿಂಗಳಾಡಿ ನಿವಾಸಿ ೪೭ ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮ ನಿವಾಸಿ ೩೧ ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.