ಎಸೆಸ್ಸೆಲ್ಸಿ:ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಗೆ ಶೇ.99ಫಲಿತಾಂಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೨೦೧೯-೨೦ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ದರ್ಬೆ-ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.೯೯ ಫಲಿತಾಂಶ ಲಭಿಸಿದೆ.

ಪುಣ್ಯ ಎಮ್‌ ರೈ
ಧನ್ಯಾ ಜೆ ಗಾಣಿಗ
ಐಕ್ವಿನ್‌ ಡಿಸೋಜ
ಅನೀಶ್‌ ಎ
ಹಿಮಾನಿ ಮುಲ್ತಾಜೆ

ಒಟ್ಟು ೧೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೪೦ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, ೬೦ ಮಂದಿ ಪ್ರಥಮ ಶ್ರೇಣಿಯಲ್ಲಿ, ಈರ್ವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಪುಣ್ಯ ಎಂ.ರೈಯವರು ೬೨೦ ಅಂಕಗಳನ್ನು ಪಡೆದು ಶಾಲೆಯಲ್ಲಿ ಅಗ್ರಸ್ಥಾನಿಯಾಗಿದ್ದು, ಬಳಿಕ ಧನ್ಯ ಗಾಣಿಗರವರು ೬೦೮, ಆಕ್ವೀನ್ ಡಿ’ಸೋಜರವರು ೬೦೬, ಹಿಮಾನಿ ಮುತ್ಲಾಜೆ ೬೦೩, ಅನೀಶ್ ೬೦೨ ಅಂಕಗಳನ್ನು ಪಡೆದು ನಂತರದ ಸ್ಥಾನವನ್ನು ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.