ಕಾಂಚನ: ಮಾರ್ಗಸೂಚಿ ಅನಾವರಣ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕಾಂಚನ ವಿಕ್ರಂ ಯುವಕ ಮಂಡಲದ ವತಿಯಿಂದ ಕಾಂಚನ-ಪೆರಿಯಡ್ಕ ರಸ್ತೆಯ ಕಾಂಚನ ಸಮೀಪ ಅಳವಡಿಸಲಾದ ಗಾಣದಮೂಲೆ ಮುದ್ಯ ಹಿಂದೂ ರುದ್ರಭೂಮಿ ಹಾಗೂ ಕ್ರೈಸ್ತ ದಫನ ಭೂಮಿಗೆ ಹೋಗುವ ದಾರಿಗೆ ಮಾರ್ಗಸೂಚಿಯ ಉದ್ಘಾಟನೆ ಆ.11ರಂದು ನಡೆಯಿತು.


ತಾ.ಪಂ.ಸದಸ್ಯ ಮುಕುಂದ ಗೌಡ ಬಜತ್ತೂರುರವರು ಮಾರ್ಗಸೂಚಿ ಫಲಕ ಅನಾವರಣಗೊಳಿಸಿದರು. ಯುವಕ ಮಂಡಲದ ಅಧ್ಯಕ್ಷ ಅನಿಲ್ ಪಿಂಟೋ ಪುಯಿಲ, ಕಾರ‍್ಯದರ್ಶಿ ಉಮೇಶ್ ಕಾಂಚನ, ಉಪಾಧ್ಯಕ್ಷ ಸಚಿನ್ ಮುದ್ಯ, ಜೊತೆ ಕಾರ್ಯದರ್ಶಿ ತ್ಯಾಗರಾಜ ಕಾಂಚನ, ಸದಸ್ಯರಾದ ನವೀನ ಪುಯಿಲ, ಚಂದ್ರಶೇಖರ ಚಂದ್ರಗಿರಿ, ರುಕ್ಮಯ್ಯ ಗೌಡ ಪುಯಿಲ, ಜಯರಾಮ ಪದಕ, ವಸಂತ ನೆಕ್ಕರೆ, ಪುರುಷೋತ್ತಮ, ಅಜಯ್, ಗಿರೀಶ ಮುದ್ಯ, ಪವನ್, ಪಡ್ಪು ಗ್ರಾಮ ವಿಕಾಸ ಸಂಘದ ಸದಸ್ಯರಾದ ಗೋಪಾಲ ದಡ್ಡು, ನಾರಾಯಣ ಪೂಜಾರಿ ನೀರಕಟ್ಟೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.