ಎಸಿಪಿ ಸುಧೀರ್‌ ಎಂ. ಹೆಗ್ಡೆಯವರಿಗೆ ಕೇಂದ್ರ ಸರಕಾರದ ʻಉತ್ತಮ ತನಿಖಾ ಪ್ರಶಸ್ತಿʼ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಸ್ತುತ ಬೆಂಗಳೂರು ಮೈಕೋಲೇಔಟ್ ನಲ್ಲಿ ಎಸಿಪಿಯಾಗಿರುವ ಸುಧೀರ್ ಎಂ.ಹೆಗ್ಡೆ ಸೇರಿ ರಾಜ್ಯದ ನಾಲ್ವರು ಪೊಲೀಸರಿಗೆ ಕೇಂದ್ರ ಗೃಹ ಇಲಾಖೆಯ ಉತ್ತಮ ತನಿಖಾ ಪ್ರಶಸ್ತಿ ದೊರಕಿದೆ‌.‌ ಸುಧೀರ್ ಎಂ.ಹೆಗ್ಡೆ ಈ ಹಿಂದೆ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಡಿವೈಎಸ್ಪಿಯಾಗಿದ್ದು 40 ಕ್ಕೂ ಅಧಿಕ ಪ್ರಕರಣಗಳನ್ನು ಭೇದಿಸಿದ್ದರು.

ಕಳೆದ ವರ್ಷ ಇವರಿಗೆ ರಾಷ್ಟ್ರಪತಿ ಪದಕ ದೊರಕಿತ್ತು. ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿಯಾಗಿದ್ದ ವೇಳೆ ಇವರು ಪುತ್ತೂರು ತಾಲೂಕಿನಲ್ಲಿಯೂ ಹಲವು ಪ್ರಕರಣಗಳ ಪತ್ತೆಯಲ್ಲಿ ತನಿಖೆ ನಡೆಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.