Breaking News

ಜೆಸಿಐ ವಲಯಾಧ್ಯಕ್ಷ ರವಿ ಕಕ್ಕೆಪದವುರವರಿಂದ ಎಸ್‌ಎಸ್‌ಎಲ್‌ಸಿ ಟಾಪರ್ ಅನುಷ್‌ಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಕಡಬ: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದುಕೊಂಡು ರಾಜ್ಯದಲ್ಲಿ ಪ್ರಥಮ ರ್‍ಯಾಂಕ್ ಪಡೆದುಕೊಂಡ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ ಎ.ಎಲ್.ರವರನ್ನು ಜೆಸಿಐ ವಲಯಾಧ್ಯಕ್ಷ ರವಿ ಕಕ್ಕೆಪದವುರವರು ತನ್ನ ಮನೆಯಲ್ಲಿ ಆ.11ರಂದು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರವಿ ಕಕ್ಕೆಪದವುರವರ ಪತ್ನಿ, ಪ್ರಮುಖರಾದ ಶಿವರಾಮ ರೈ, ಗಣೇಶ್ ಗೌಡ, ಶಿವರಾಮ ಎಂ,ಎಸ್, ಭವಾನಿ ಶಂಕರ್, ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್, ನೀಲಾವತಿ ಶಿವರಾಂ, ಹನೀಫ್ ಕೆ.ಎಂ. ಮೊದಲಾದವರು ಉಪಸ್ಥಿತರಿದ್ಧರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.