ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ದೀಪ ಬೆಳಗಿಸಿ ಪ್ರಾರ್ಥನೆ ಮಾಡಿ ಆಚರಿಸಲಾಯಿತು. ಇತ್ತೀಚೆಗೆ ನಿಧನರಾದ ಭಜರಂಗದಳ ಮತ್ತು ಹಿಂದೂ ಸಂಘದ ಕಾರ್ಯಕರ್ತ ದಿ.ತಾರಾನಾಥ ಕಾಡ ರವರಿಗೆ ಶ್ರದ್ದಾಂಜಲಿ ನಡೆಸಲಾಯಿತು.

ಬಿಜೆಪಿ ಹಿರಿಯ ಕಾರ್ಯಕರ್ತ ಬಾಲಕೃಷ್ಣ ರೈ ಮುಗೋರೋಡಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಾಕೃಷ ಆಳ್ವ ಸಾಜ, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳಿಕೃಷ್ಣ ಭಟ್, ಸಾಜ ಶ್ರೀದುರ್ಗಾ ವೆಂಕಟ್ರಮಣ ಭಜನಾ ಮಂದಿರ ಅಧ್ಯಕ್ಷ ಜನಾರ್ದನ ಪೂಜಾರಿ, ಸಾಜ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಯಂತ ಸರೋಳಿಕಾನ, ಗಣೇಶ್ ಭಟ್ ಸುದಾನಡ್ಕ, ಚಂದಪ್ಪ ಪೂಜಾರಿ ಸಾಜ, ಕಿರಣ್ ಕುಮಾರ್ ಬಲ್ನಾಡು, ಅಕ್ಷಯ್ ಶೆಟ್ಟಿ ಸಾರ್ಯ, ನಾಗೇಶ್ ನಾಯ್ಕ ಸಾಜ, ಸಂಜೀವ ನಾಯ್ಕ ಸಾಜ, ಉಮೇಶ್ ನಾಯ್ಕ ಸರೋಳಿಕಾನ ಮತ್ತು ಸಂಘದ ಕಾರ್ಯಕತರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.